2021-Worlds longest railway platform in Karnataka’s Hubli on Jan 2021 In Kannada

4

Extra Tags: worlds longest railway platform, Kannada top news, Indian railway, that’s Kannada, stories in Kannada, news about Karnataka, Kharagpur Station, Hubli Junction.

ಕರ್ನಾಟಕದ ಹುಬ್ಬಳ್ಳಿ, 2021 ರಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ವೇದಿಕೆಯನ್ನು ಹೊಂದಲಿದೆ

Hubli worlds longest railway platform
Source: Facebook

ಹುಬ್ಬಳ್ಳಿ ರೈಲು ಮಾರ್ಗವನ್ನು South Western Railway (SWR)ಯ ಮುಖ್ಯ ರೈಲು ಮಾರ್ಗ ಎಂದು ಘೋಷಿಸಲಾಗಿದೆ. ಈ ರೈಲು ಮಾರ್ಗವನ್ನು worlds longest railway platform ಮಾಡಲು ಕರೆ ನೀಡಿದ್ದಾರೆ.

ಈಗ Kharagpur Station, Uttar Pradesh, India ಮೊದಲನೇ ಸ್ಥಾನದಲ್ಲಿದೆ. Guinness world recordsನ ಪ್ರಕಾರ Kharagpur Station 1,072 m (3,517 ft) ಉದ್ದವಾಗಿದೆ. Kharagpur Station, ಈಶಾನ್ಯ ರೈಲ್ವೆಯ (North Eastern Railway)ಯ ಪ್ರಧಾನ ಕಚೇರಿಯಾಗಿದೆ. ವೇದಿಕೆಯನ್ನು 2013 ರಲ್ಲಿ ನವೀಕರಿಸಲಾಯಿತು.

ಈಗ Hubli Junctionನು 550-metres ಉದ್ದವಾಗಿದೆ. 1,400 metres ಉದ್ದ & 10 meters ಅಗಲದ ರೈಲು ಮಾರ್ಗವನ್ನು ನಿರ್ಮಾಣ ಮಾಡುತಿದ್ದರೆ. ಇದರ ಒಟ್ಟು ಖರ್ಚು ₹90 ಕೋಟಿ ಮಾಡಿದ್ದಾರೆ. ಈ ಹಣದಿಂದ ವಾರ್ಡ್‌ಗಳ ಮರುರೂಪಿಸುವಿಕೆ, ಕಟ್ಟಡದ ಕೆಲಸ, ಸಿಗ್ನಲಿಂಗ್, ಮೂರನೇ ಪ್ರವೇಶ ನಿರ್ಮಾಣ, ವಿದ್ಯುತ್ ಮತ್ತು ಇತರ ಸಂಬಂಧಿತ ಕೆಲಸಗಳನ್ನು ಮಾಡಲಾಗಿದೆ. “ಕಾಮಗಾರಿ ನಡೆಯುತ್ತಿದ್ದು, 2021ರ ಜನವರಿ ಅಂತ್ಯದಲ್ಲಿ ಪೂರ್ಣಗೊಳ್ಳಲಿದೆ” ಎಂದು ಮುಖ್ಯ ಜನಸಂಪರ್ಕ ಅಧಿಕಾರಿ (SWR Chief Public Relations Officer E Vijaya) ಹೇಳಿದ್ದಾರೆ.

Karnataka's Hubli to have worlds longest railway platform in 2021
Source: Twitter

 

ನವೆಂಬರ್ 2019 ರಿಂದ ನಡೆಯುತ್ತಿರುವ ಹುಬ್ಬಳ್ಳಿ ಮತ್ತು ಬೆಂಗಳೂರು ನಡುವೆ ದ್ವಿಗುಣಗೊಳಿಸುವ ಭಾಗವಾಗಿ, ಈ ವಿಸ್ತರಣೆಯನ್ನು ಮಾಡಲಾಗುತ್ತಿದೆ. ನಡೆಯುತ್ತಿರುವ ಯೋಜನೆಯ ಕೊನೆಯಲ್ಲಿ ರೈಲ್ವೆ ನಿಲ್ದಾಣವು ಇನ್ನೂ ಮೂರು ಪ್ಲಾಟ್‌ಫಾರ್ಮ್‌ಗಳನ್ನು ಪಡೆಯಲಿದೆ, ಒಟ್ಟು ಪ್ಲಾಟ್‌ಫಾರ್ಮ್‌ಗಳ ಸಂಖ್ಯೆಯನ್ನು 8 ಆಗುತದೆ ಎಂದು ತಿಳಿಸಿದ್ದಾರೆ. ಇದು ಪ್ರಸ್ತುತ ಬಳಸುವ ತಪಾಸಣೆ ಗಾಡಿ ಮಾರ್ಗವನ್ನು (Inspection carriage line) ಸಹ ಸಂಪೂರ್ಣ ವೇದಿಕೆಯಾಗಿ (full platform) ಪರಿವರ್ತನೆ ಮಾಡಲಿದ್ದಾರೆ. ಹೊಸ ಪ್ಲಾಟ್‌ಫಾರ್ಮ್ನಿಂದ (New Platform) ಒಂದೇ ಸಮಯದಲ್ಲಿ 2 ರೈಲುಗಳನ್ನು ಬಿಡಬಹುದಾಗಿದೆ. “Remodelling of Hubli yard” ಇನ್ನು ಪ್ರಗತಿಯಲ್ಲಿದೆ ಎಂದು ವಿಜಯ್ ಹೇಳಿದ್ದಾರೆ.

ಈಗ Hubli railway stationಗೆ 2 ಪ್ರವೇಶ / ನಿರ್ಗಮನ ಗೇಟುಗಳು ಇವೆ. ಒಂದು ಮುಖ್ಯ ದ್ವಾರದಲ್ಲಿದೆ ಇನ್ನೊಂದು Gadag ರೋಡಿನಲ್ಲಿ ಇದೆ. ಹಾಗೂ 3ನೇ ಗೇಟನ್ನು ಮಾಡುತಿದ್ದರೆ.

ನೀವು ನಿಜವಾಗಿಯೂ ಈ post ಇಷ್ಟಪಟ್ಟರೆ💗💓, ಇದನ್ನು ನಿಮ್ಮ ಸ್ನೇಹಿತರು & ಕುಟುಂಬದವರ ಜೊತೆ ಹಂಚಿಕೊಳ್ಳಿ. ನಿಮ್ಮ ಅನುಸಿಕೆಯನ್ನು Comment Box ನಲ್ಲಿ📄 ತಿಳಿಸಲು ಮರೆಯಬೇಡಿ.

Visit Sitemap for all posts.

⬇⬇⬇⬇⬇⬇⬇⬇⬇  SHARE↗️  ⬇⬇⬇⬇⬇⬇⬇⬇⬇

Also, read» (Click)

HostFizia web server host for wordpress | Review & Experience

Magenta century resort (jungle) Dandeli | myTrips & Reviews

4 COMMENTS

LEAVE A REPLY

Please enter your comment!
Please enter your name here